ಸಸಿಗೆ ನೀರುಣಿಸುವ ಕಾರ್ಯಕ್ರಮ

 

ಸಸಿಗೆ ನೀರುಣಿಸುವ ಕಾರ್ಯಕ್ರಮ

ಕೂಡಲಸಂಗಮ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಸಿಗೆ ನೀರುಣಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಸಿ.ಎಸ್‌.ಚಟ್ಟೇರ ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು. 

Comments

Popular posts from this blog